ಲೇಖನಗಳು ಹಿರಿಯ ನಾಗರಿಕರು ಸಮಾಜದ ಆಸ್ತಿಯಾಗಬೇಕು; ಪ್ರಾತಃಸ್ಮರಣೀಯರಾಗಬೇಕು vikrama.in vikrama.in September 5, 2026 ಹಿಂದಿನ ಕಾಲದಲ್ಲಿ ಐವತ್ತು ದಾಟಿದ ತಕ್ಷಣ ಮನೆಗೆ ಅಜ್ಜನ ಪಟ್ಟ ಸಿಗುತ್ತಿತ್ತು. ಅಜ್ಜನ ಕೈಯಲ್ಲಿದ್ದ ಕೋಲು ಕೇವಲ ನಡಿಗೆಯ ಆಸರೆಯಷ್ಟೇ ಅಲ್ಲದೆ, ಕಿಡಿಗೇಡಿ ಮಕ್ಕಳನ್ನು ತಿದ್ದುವ ಸಾಧನವೂ ಆಗಿತ್ತು. ಹಿರಿಯರು ಊರಿನ ಬೇವಿನ ಮರದ…