ಹರಿಯಾಣ: ಅಂಬಾಲಾದಲ್ಲಿ 1857ರ ಹುತಾತ್ಮರ ಸ್ಮಾರಕ ಉದ್ಘಾಟಿಸಲಿರುವ ಅಮಿತ್ ಶಾ; ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿಸಲಿವೆ 23 ಗ್ಯಾಲರಿಗಳು
ಅಂಬಾಲಾದಲ್ಲಿ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಇಲ್ಲಿ 1857ರ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಘಟನೆಗಳು, ಹೋರಾಟಗಾರರು ಮತ್ತು ಅವರ ತ್ಯಾಗವನ್ನು ಪರಿಚಯಿಸಲಾಗುತ್ತದೆ. 700ಕ್ಕೂ ಹೆಚ್ಚು ಹೋರಾಟಗಾರರ ಹೆಸರುಗಳನ್ನು ಚಿನ್ನದ…
