ಹುತಾತ್ಮ ಪೊಲೀಸರ ಮೃತದೇಹವನ್ನು ಕಸದ ವಾಹನದಲ್ಲಿ ಸಾಗಿಸಿದ್ದನ್ನು ಅಧಿಕಾರಿ ಸಮರ್ಥಿಸಿದ್ದಾರೆ ಎನ್ನುವ ವಿಡಿಯೊ ನಕಲಿ
ಸಿಆರ್ಪಿಎಫ್ ಅಧಿಕಾರಿ ಸಂದೀಪ್ ಖಿರ್ವಾರ್ ಅವರ ಮೂಲ ಹೇಳಿಕೆಗೆ ಎಐ ಮೂಲಕ ಬೇರೆ ಧ್ವನಿ ಸೇರಿಸಿ ವಿಡಿಯೊ ಸೃಷ್ಟಿಸಲಾಗಿದೆ. ಮೂಲ ವಿಡಿಯೊದಲ್ಲಿ ಅವರು ಹುತಾತ್ಮ ಪೊಲೀಸರ ಕುಟುಂಬಗಳಿಗೆ ಸಾಂತ್ವನ ಹೇಳಿ, ನ್ಯಾಯ ಒದಗಿಸುವ ಭರವಸೆ…
