ಆತ್ಮನಿರ್ಭರ ಭಾರತಕ್ಕೆ ಟೆಲಿಕಾಂ ಕ್ಷೇತ್ರದ ಬಲ: ದೇಶಾದ್ಯಂತ ಸ್ವದೇಶಿ 4G ಜಾಲ ವಿಸ್ತರಣೆಗೆ ₹75,000 ಕೋಟಿ ನೆರವು ಕೋರಲು BSNL ಸಿದ್ಧತೆ
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶಾದ್ಯಂತ ತನ್ನ 4G ಜಾಲವನ್ನು ವಿಸ್ತರಿಸಲು ಮತ್ತು ಮುಂದಿನ ಹಂತದಲ್ಲಿ 5G ಸೇವೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈ ಉದ್ದೇಶಕ್ಕಾಗಿ ಕೇಂದ್ರ ಹಣಕಾಸು…
