ಬ್ರಿಟನ್: ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದಿದ್ದ ಬಾಲಕನ ವಿಚಾರಣೆ ಆರಂಭ
“ಅಲ್ಲಾಹನಿಗಾಗಿ ಕೊಲ್ಲುತ್ತೇನೆ” ಎಂದಿದ್ದ 13 ವರ್ಷದ ಬಾಲಕ; ಉಗ್ರ ಸಂಘಟನೆಗಳ ಪ್ರಭಾವವಿತ್ತು ಎಂಬ ಆರೋಪ ಬ್ರಿಟನ್: ಲಂಡನ್ನ ವಾಯವ್ಯ ಭಾಗದಲ್ಲಿರುವ ಕಿಂಗ್ಸ್ಬರಿ ಹೈಸ್ಕೂಲ್ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದಿದ್ದ 13 ವರ್ಷದ ಬಾಲಕನ ವಿಚಾರಣೆ…
