ಬಲೂಚಿಸ್ತಾನದಲ್ಲಿ ರಕ್ತಪಾತ; 1,400ಕ್ಕೂ ಅಧಿಕ ಸಾವು: ಸಿಆರ್ಎಸ್ಎಸ್ ವರದಿ
ನವದೆಹಲಿ: ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನಿ ಸೇನೆಯ ದಬ್ಬಾಳಿಕೆ ಹಾಗೂ ಕಠಿಣ ಕ್ರಮಗಳು ಮುಂದುವರಿದಿದ್ದರೂ, ಕಳೆದ ಕೆಲವು ತಿಂಗಳುಗಳಲ್ಲಿ ಅಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಲವಂತದ ನಾಪತ್ತೆಗಳು, ನ್ಯಾಯಾಲಯದ…
