ಕೇರಳ ಕೇಂದ್ರೀಯ ವಿವಿಯಲ್ಲಿ ವಂದೇ ಮಾತರಂ ವಿಚಾರ ಸಂಕಿರಣಕ್ಕೆ ಅಡ್ಡಿ: 25 ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್
ಕಾಸರಗೋಡು: ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (KCU) ನಡೆದ ಎರಡು ದಿನಗಳ ‘ವಂದೇ ಮಾತರಂ’ ವಿಚಾರ ಸಂಕಿರಣದ ವೇಳೆ ಪ್ರತಿಭಟನೆ ನಡೆಸಿ ಅಡಚಣೆ ಉಂಟುಮಾಡಿದ ಹಿನ್ನೆಲೆಯಲ್ಲಿ 25 ಜನರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ (Suo…
