ಒಡಿಶಾದಲ್ಲಿ ಎಬಿವಿಪಿಗೆ ಭರ್ಜರಿ ಮುನ್ನಡೆ: 60 ಕಾಲೇಜುಗಳಲ್ಲಿ 252 ಸ್ಥಾನಗಳು ಅವಿರೋಧ ಆಯ್ಕೆ
ಭುವನೇಶ್ವರ: 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಗೆ ಮುನ್ನ ಒಡಿಶಾದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದೆ. ರಾಜ್ಯದ 60 ಕಾಲೇಜುಗಳಲ್ಲಿ ಎಬಿವಿಪಿಯ ಅಭ್ಯರ್ಥಿಗಳು ಒಟ್ಟು ೨೫೨ ಸ್ಥಾನಗಳಿಗೆ…
