ಭಾರತದಲ್ಲಿ ಬಡತನ ಗಣನೀಯ ಇಳಿಕೆ: 12 ವರ್ಷಗಳಲ್ಲಿ 49.6 ಕೋಟಿ ಜನರು ಬಡತನದಿಂದ ಮುಕ್ತ
ನವದೆಹಲಿ: ಭಾರತದಲ್ಲಿ ಕಳೆದ 12 ವರ್ಷಗಳಲ್ಲಿ ಸುಮಾರು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ನ ವರದಿ ತಿಳಿಸಿದೆ. 2011–12ರಿಂದ 2023–24ರ ಅವಧಿಯಲ್ಲಿ ದಿನಕ್ಕೆ 4.20 ಡಾಲರ್ಗಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣ…
