ವರ್ತಮಾನ ರಾಜ್ಯ ಸಮರ್ಪಣಾ ಟ್ರಸ್ಟ್ನ ಸಾರ್ಥಕ ಸ್ವಾತಂತ್ರ್ಯ ದಿನಾಚರಣೆ vikrama.in vikrama.in August 20, 2026 ವರದಿ: ದು.ಗು. ಲಕ್ಷ್ಮಣ ಬೆಂಗಳೂರು: ಮೊನ್ನೆ ಆ.15 ರಂದು ಶನಿವಾರ ದೇಶಾದ್ಯಂತ, ರಾಜ್ಯದಾದ್ಯಂತದ 80ನೇ ಸ್ವಾತಂತ್ರ್ಯ ದಿನೋತ್ಸವದ ಸಡಗರ, ಸಂಭ್ರಮಕ್ಕೆ ಇಡೀ ದೇಶವೇ ಸಾಕ್ಷಿಯಾಗಿದ್ದು ಈಗ ಇತಿಹಾಸ. ಅದೇ ದಿನ ಆರೆಸ್ಸೆಸ್, ವಿಶ್ವಹಿಂದು ಪರಿಷತ್…