ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂವಾದ, ಸುಧಾರಣೆಗಳೇ ಪರಿಹಾರ; ಹಿಂಸಾತ್ಮಕ ಘರ್ಷಣೆ ದುರದೃಷ್ಟಕರ: ಎಬಿವಿಪಿ
ನವದೆಹಲಿ: ನೀಟ್-ಯುಜಿ (NEET-UG) ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಪ್ರತಿಭಟನೆಗಳ ವೇಳೆ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸಾರ್ವಜನಿಕ ಅಡಚಣೆ ಮತ್ತು ಹಿಂಸಾತ್ಮಕ ಘರ್ಷಣೆಗಳನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರವಾಗಿ…
