ಆರ್ಟ್ ಮಾರ್ಕೆಟ್ ಮೇಲಿನ ಯುದ್ಧೋನ್ಮಾದ ಕಾರ್ಮೋಡ!
ಅಂಕಣ – ದೃಶ್ಯ ● ಮಧ್ಯಪ್ರಾಚ್ಯದ ಕಲಾಚಟುವಟಿಕೆಗಳು ಸ್ತಬ್ಧ, ಕಲಾಕ್ಷೇತ್ರ ತಲ್ಲಣ● ಸಾರಿಗೆ ವೆಚ್ಚ ಹೆಚ್ಚಾಗಿರುವುದು ಭಾರತದ ಮೇಲಾದ ಪರಿಣಾಮ ‘ಯುದ್ಧ’ ಉನ್ಮಾದಕ್ಕೆ ತಿರುಗಿಕೊಳ್ಳಬಾರದು. ಪರಿಣಾಮ ಏನೆಲ್ಲಾ ಅನುಭವಿಸಬೇಕಾಗಿ ಬರುತ್ತದೆ ಎನ್ನುವುದಕ್ಕೆ ಈಗಾಗಲೇ ಈ…
