ಸಮಾಜದ ಸಕಾರಾತ್ಮಕ ಶಕ್ತಿಗಳನ್ನು ರಾಷ್ಟ್ರೀಯ ಕಾರ್ಯದೊಂದಿಗೆ ಬೆಸೆಯಲು ಆರ್ಎಸ್ಎಸ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ: ಅತುಲ್ ಲಿಮಯೆ
ಇಂದೋರ್: ಸಮಾಜದ ಸಕಾರಾತ್ಮಕ ಶಕ್ತಿಗಳನ್ನು ರಾಷ್ಟ್ರೀಯ ಕಾರ್ಯದೊಂದಿಗೆ ಸಂಪರ್ಕಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಸಹ ಸರಕಾರ್ಯವಾಹ ಅತುಲ್ ಲಿಮಯೆ ಹೇಳಿದರು. ಸಮಾಜ ಮತ್ತು ರಾಷ್ಟ್ರ ಎದುರಿಸುತ್ತಿರುವ ಸವಾಲುಗಳನ್ನು…
