ಅಮೆರಿಕದಲ್ಲಿ ಹೆಚ್ಚಿದ ಆರ್ಥಿಕ ಸಂಕಷ್ಟ: ಶೇ. 11ರಷ್ಟು ಏರಿಕೆಯಾದ ದಿವಾಳಿ ಅರ್ಜಿಗಳು
ವಾಷಿಂಗ್ಟನ್: ನಿರಂತರ ಹಣದುಬ್ಬರ, ಗಗನಕ್ಕೇರುತ್ತಿರುವ ಸಾಲದ ಹೊರೆ ಮತ್ತು ದಾಖಲೆ ಮಟ್ಟದ ಬಡ್ಡಿ ದರಗಳಿಂದಾಗಿ ಅಮೆರಿಕದ ಕುಟುಂಬಗಳು ಹಾಗೂ ವ್ಯಾಪಾರ ವಲಯಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರ ಪರಿಣಾಮವಾಗಿ ದೇಶದಲ್ಲಿ ದಿವಾಳಿ (Bankruptcy)…
