ದ್ವಿಭಾಷಾ ನೀತಿ ಹೆಸರಲ್ಲಿ ಕನ್ನಡಕ್ಕೆ ಧಕ್ಕೆ: ಸರ್ಕಾರದ ವಿರುದ್ಧ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್’ ಆಕ್ರೋಶ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 5 ನೇ ತರಗತಿಯವರೆಗೆ ಜಾರಿಗೆ ತರಲಾಗಿರುವ ದ್ವಿಭಾಷಾ ಶಿಕ್ಷಣ ನೀತಿಯು ಪರೋಕ್ಷವಾಗಿ ಕನ್ನಡವನ್ನು ಹಿನ್ನೆಲೆಗೆ ತಳ್ಳುವ ಕುತಂತ್ರವಾಗಿದೆ ಎಂದು ಆಪಾದಿಸಿರುವ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ’, ಸರ್ಕಾರದ…
