ಬ್ರಹ್ಮೋಸ್ ಮುಂದೆ ಕಳಪೆಯಾದ ಚೀನಾದ ರಕ್ಷಣಾ ಕವಚ
ಪಾಕಿಸ್ತಾನದ ವಾಯು ರಕ್ಷಣೆಯ ಹುಳುಕುಗಳನ್ನು ಬಟಾಬಯಲು ಮಾಡಿದ ಭಾರತದ ಕ್ಷಿಪಣಿ ಶಕ್ತಿ! ನವದೆಹಲಿ: ಭಾರತದ ಅತ್ಯಾಧುನಿಕ ‘ಬ್ರಹ್ಮೋಸ್’ (BrahMos) ಕ್ಷಿಪಣಿಯು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗೆ ತೀವ್ರ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ನಿರ್ದಿಷ್ಟವಾಗಿ ಪಾಕಿಸ್ತಾನವು…
