ಪ್ರತಿಭಟನೆಗೆ ಅಪ್ರಾಪ್ತರ ಬಳಕೆ ಆರೋಪ: ಸಿಜೆಪಿ ವಿರುದ್ಧ ವಾಟ್ಸಾಪ್ ಚಾಟ್ ವಿವಾದ
ನವದೆಹಲಿ: ಮುಂಬರುವ ಅಕ್ಟೋಬರ್ 2ರ ಪ್ರತಿಭಟನೆಗೆ ಸಂಬಂಧಿಸಿದಂತೆ ‘ಸಿಜೆಪಿ’ (Citizens for Justice and Peace – CJP) ಸಂಘಟನೆಯ ಸುತ್ತ ವಿವಾದದ ಕಾರ್ಮೋಡ ಕವಿದಿದೆ. ಈ ಪ್ರತಿಭಟನಾ ಸಿದ್ಧತೆಗಳಿಗಾಗಿ ಸೃಷ್ಟಿಸಲಾಗಿರುವ ವಾಟ್ಸಾಪ್ ಗುಂಪುಗಳ…
