ಮನೆ ಕೊಡುವುದಾಗಿ ನಂಬಿಸಿ ಮಹಿಳೆಯರನ್ನು ಬೆಂಗಳೂರು ಪ್ರತಿಭಟನೆಗೆ ಕರೆತಂದ CJP: ಗಂಭೀರ ಆರೋಪ
ಬೆಂಗಳೂರು: ಅಭಿಜಿತ್ ದಿಪ್ಕೆ ನೇತೃತ್ವದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಜನರನ್ನು ಸೇರಿಸಲು ಹಾಗೂ ಕುಟುಂಬಗಳನ್ನು ಶೋಷಣೆ ಮಾಡಿದ ಆರೋಪದ ಮೇಲೆ ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಈಡಾಗಿದೆ. ಮಡಿಕೇರಿಯಿಂದ ಸುಮಾರು…
