ವಿಶ್ವ ಓಜೋನ್ ದಿನ 2026: ಓಜೋನ್ ಪದರ ರಕ್ಷಣೆಗೆ ಪರಿಸರ ಸ್ನೇಹಿ ತಂಪುಗೊಳಿಸುವಿಕೆ ಅಗತ್ಯ
ಓಜೋನ್ ಪದರವನ್ನು ರಕ್ಷಿಸಲು ಜಾಗತಿಕವಾಗಿ ಒಗ್ಗಟ್ಟಿನ ಪ್ರಯತ್ನ ಅಗತ್ಯ. ಇದರ ಜೊತೆಗೆ ವಿದ್ಯುತ್ ಉಳಿತಾಯ ಮಾಡುವ ಮತ್ತು ಹವಾಮಾನಕ್ಕೆ ಅನುಕೂಲಕರವಾದ ತಂಪುಗೊಳಿಸುವ ವ್ಯವಸ್ಥೆಗಳನ್ನು (Cooling Solutions) ಅಳವಡಿಸಿಕೊಳ್ಳುವ ಅಗತ್ಯವನ್ನು ವಿಶ್ವ ಓಜೋನ್ ದಿನ 2026…
