ಮಧ್ಯಪ್ರದೇಶಕ್ಕೆ ‘ಯುವ ಸಂಗಮ’ ನಿಯೋಗ: ಸಿ.ಯು.ಕೆ. ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣರಿಂದ ಚಾಲನೆ
ಅಕ್ಟೋಬರ್ 10ರಿಂದ 17ರವರೆಗೆ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿರುವ ರಾಜ್ಯದ 43 ಸದಸ್ಯರ ನಿಯೋಗ ಕಲಬುರಗಿ: ಕೇಂದ್ರ ಶಿಕ್ಷಣ ಸಚಿವಾಲಯದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಡಿ ಆಯೋಜಿಸಿರುವ ‘ಯುವ ಸಂಗಮ’ 7ನೇ ಹಂತದ ಭಾಗವಾಗಿ,…
