ಜರ್ಮನಿಯಲ್ಲಿ ಕಟ್ಟಡಕ್ಕೆ ಬೆಂಕಿ: ಕೇರಳದ ಮೂವರು ಭಾರತೀಯರು ಸಾವು; ಕೊಲೆ ಶಂಕೆಯಡಿ ರೊಮೇನಿಯಾ ಪ್ರಜೆ ಬಂಧನ
ಬರ್ಲಿನ್, ಅಕ್ಟೋಬರ್ 15: ಜರ್ಮನಿಯ ಬೊಖುಮ್ ನಗರದ ವಸತಿ ಕಟ್ಟಡವೊಂದರಲ್ಲಿ ಅಕ್ಟೋಬರ್ 13ರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಕೇರಳ ಮೂಲದ ಮೂವರು ಭಾರತೀಯರು ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ…
