ಗುವಾಹಟಿ ಹೋಟೆಲ್ನಲ್ಲಿ ಗುಂಡಿನ ದಾಳಿ: ಐವರ ಹತ್ಯೆ; ಒಂದು ಗಂಟೆಯೊಳಗೆ ಆರೋಪಿ ಬಂಧನ
ಗುತ್ತಿಗೆ ವಿವಾದದ ಶಂಕೆ: ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವು; ಮತ್ತೊಬ್ಬರಿಗೆ ಗಾಯ ಗುವಾಹಟಿ, ಅಕ್ಟೋಬರ್ 27: ಅಸ್ಸಾಂನ ಗುವಾಹಟಿ ನಗರದ ಉಲೂಬಾರಿ ಪ್ರದೇಶದಲ್ಲಿರುವ ಬಿಲಾಸ್ ಇನ್ ಹೋಟೆಲ್ನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ…
