ಭಾರತೀಯ ಅಂಚೆ ಇಲಾಖೆಗೆ 6 ತಿಂಗಳಲ್ಲಿ ₹8,212 ಕೋಟಿ ಆದಾಯ: ಪಾರ್ಸೆಲ್ ವ್ಯವಹಾರದಲ್ಲಿ ಶೇ. 71ರಷ್ಟು ಬೆಳವಣಿಗೆ
ಭಾರತೀಯ ಅಂಚೆ ಇಲಾಖೆಯು 2026-27ನೇ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ₹8,212.7 ಕೋಟಿ ಆದಾಯ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸತತ ಎರಡು ತ್ರೈಮಾಸಿಕಗಳಲ್ಲಿ ₹4,000 ಕೋಟಿಗೂ ಅಧಿಕ ಆದಾಯ ಗಳಿಸಿರುವುದು…
