ದೆಹಲಿ ಪ್ರತಿಭಟನೆ ಭಾರತದ ಪ್ರಜಾಸತ್ತಾತ್ಮಕ ಚಿತ್ರಣಕ್ಕೆ ಮಸಿ ಬಳಿಯುವ ಯತ್ನ: ಬಿಜೆಪಿ ಸಂಸದ ಸದಾನಂದನ್ ಮಾಸ್ಟರ್
ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಯು ಭಾರತದ ಜಾಗತಿಕ ವರ್ಚಸ್ಸಿಗೆ ಕಳಂಕ ತರುವ ಉದ್ದೇಶಪೂರ್ವಕ ಸಂಚು ಎಂದು ಬಿಜೆಪಿ ರಾಜ್ಯಸಭಾ…
