ಕಲಬುರಗಿಯಲ್ಲಿ ಶಂಕಿತ ಉಗ್ರ ಸಂಪರ್ಕದ ಆರೋಪ: ಪಾಕ್ ಪರ ಪೋಸ್ಟ್ ಹಂಚಿಕೆ, ಲಷ್ಕರ್ ಕಮಾಂಡರ್ ಜೊತೆ ಸಂಪರ್ಕದ ಶಂಕೆ
ಕಲಬುರಗಿ : ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದಾನೆ ಎಂಬ ಶಂಕೆ ಮೇರೆ ಕೇಂದ್ರ ಗುಪ್ತಚರ ಇಲಾಖೆ, ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಮುಮ್ತಾಜುಲ್ ಮಲೀಕ್ ನನ್ನು…
