ಅಕ್ಷರ ನಮನ: ಹಿನ್ನೆಲೆಯಲ್ಲೇ ನಿಂತು ಬೆಳಕಾದ ಕಾಯಕಯೋಗಿ ಕೇಶವರಾಯ ಪ್ರಭು
ನಿನ್ನೆ ಬುಧವಾರ (ಆಗಸ್ಟ್ 19, 2026) ನಮ್ಮನ್ನು ಅಗಲಿದ ಶ್ರೀ ಕೇಶವರಾಯ ಪ್ರಭುಗಳು ಉಡುಪಿ ಕಂಡ ಓರ್ವ ಶ್ರೇಷ್ಠ ರಾಷ್ಟ್ರನಿಷ್ಠ ಸ್ವಯಂಸೇವಕರು. ಸಿಂಡಿಕೇಟ್ ಬ್ಯಾಂಕ್ನಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ತಮ್ಮ…
