ಹಿಂಸಾಚಾರದಿಂದ ಅಭಿವೃದ್ಧಿಯತ್ತ: ನಕ್ಸಲ್ ಪೀಡಿತ ಪ್ರದೇಶಗಳ ಚಿತ್ರಣ ಬದಲಿಸಿದ ಮೋದಿ ಸರ್ಕಾರ
ಭದ್ರತೆ ಮತ್ತು ಸಮಗ್ರ ಅಭಿವೃದ್ಧಿಯ ಮೂಲಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಹತ್ವದ ಬದಲಾವಣೆ ತಂದ ಕೇಂದ್ರ ಸರ್ಕಾರ ಭಾರತವು ಎಡಪಂಥೀಯ ಉಗ್ರವಾದದಿಂದ ಬಹುತೇಕ ಮುಕ್ತವಾಗಿದೆ. ದೇಶದಲ್ಲಿ ಈಗ ಎಡಪಂಥೀಯ ಉಗ್ರವಾದ ಪೀಡಿತ ಜಿಲ್ಲೆಗಳಿಲ್ಲ. ಭದ್ರತಾ…
