ತಮಿಳುನಾಡು: ನವೋದಯ ಶಾಲೆಗಳಿಗೆ ಜಮೀನು ನೀಡಲು ಸುಪ್ರೀಂ ಕೋರ್ಟ್ನಿಂದ 3 ತಿಂಗಳ ಗಡುವು
ಜವಾಹರ್ ನವೋದಯ ವಿದ್ಯಾಲಯಗಳನ್ನು (ಜೆಎನ್ವಿ) ಸ್ಥಾಪಿಸಲು ತಮಿಳುನಾಡಿನ ಪ್ರತಿಯೊಂದು ಜಿಲ್ಲೆಯಲ್ಲೂ ಜಮೀನು ಗುರುತಿಸಲು ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಮೂರು ತಿಂಗಳಾವಕಾಶ ನೀಡಿದೆ. ಅಲ್ಲದೆ, ಭಾಷಾ ನೀತಿಯ ಕುರಿತಾದ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ…
