‘ಪದ್ಮಾವತ್’ ವಿವಾದ: ನಟಿ ಸ್ವರಾ ಭಾಸ್ಕರ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆಯಿಂದ ದೂರು
ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ‘ಪದ್ಮಾವತ್’ ಸಿನಿಮಾ, ರಾಣಿ ಪದ್ಮಾವತಿ ಮತ್ತು ಚಿತ್ತೋರ್ನ ಹಿಂದೂ ಮಹಿಳೆಯರ ‘ಜೌಹರ್’ (ಆತ್ಮಬಲಿ) ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಸುಪ್ರೀಂ ಕೋರ್ಟ್ ವಕೀಲೆ ಅಮಿತಾ…
