ವಿಷಕಾರಿ ಪಾಕಿಸ್ತಾನಿ ಕ್ರೀಮ್ಗಳು: ಆರೋಗ್ಯದ ಮೇಲೆ ಭಾರೀ ಅಪಾಯ- ಡ್ರಗ್ ರೆಗ್ಯುಲೇಟರ್ ಎಚ್ಚರಿಕೆ!
ಭಾರತದ ಔಷಧ ನಿಯಂತ್ರಕ ಸಂಸ್ಥೆಯು ಪಾಕಿಸ್ತಾನದಲ್ಲಿ ತಯಾರಾದ ಎರಡು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಅನುಮತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರ ಲೋಹಗಳು (Heavy Metals) ಇರುವುದನ್ನು ಗುರುತಿಸಿ, ಸಾರ್ವಜನಿಕ ಆರೋಗ್ಯ ಎಚ್ಚರಿಕೆಯನ್ನು (Public Health Alert) ನೀಡಿದೆ….
