EPFO ಈಗ ವಾಟ್ಸಾಪ್ನಲ್ಲಿ: ಅಧಿಕೃತ ಚಾನೆಲ್ಗೆ ಸೇರುವುದು ಮತ್ತು ಅಪ್ಡೇಟ್ ಪಡೆಯುವುದು ಹೇಗೆ?
ನವದೆಹಲಿ: ನಿಮ್ಮ ಭವಿಷ್ಯ ನಿಧಿ (PF), ಪಿಂಚಣಿ ಅಥವಾ ಇತರ ಸೇವೆಗಳ ಕುರಿತು ಹೊಸ ಅಪ್ಡೇಟ್ ಬಂದಿದೆಯೇ ಎಂದು ತಿಳಿದುಕೊಳ್ಳಲು ನೀವು ಎಷ್ಟು ಬಾರಿ EPFO ವೆಬ್ಸೈಟ್ ಪರಿಶೀಲಿಸುತ್ತೀರಿ? ಅನೇಕ ಸದಸ್ಯರಿಗೆ ಪ್ರಮುಖ ಮಾಹಿತಿಯನ್ನು…
