ರಾಜ್ಯ ಮುಖ್ಯ ವಾರ್ತೆಗಳು ವರ್ತಮಾನ ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳು’ ಪುಸ್ತಕ ನಾಳೆ ಲೋಕಾರ್ಪಣೆ vikrama.in vikrama.in August 10, 2026 ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಘಟನೆಗಳು ಹಾಗೂ ಹೋರಾಟಗಾರರ ಕುರಿತ ‘ಕ್ರಾಂತಿಯ ಕಿಡಿಗಳು’ ಎಂಬ ನೂತನ ಪುಸ್ತಕ ನಾಳೆ (ಆಗಸ್ಟ್ 11) ಲೋಕಾರ್ಪಣೆಗೊಳ್ಳಲಿದೆ. ದು. ಗು. ಲಕ್ಷ್ಮಣ ಅವರು ರಚಿಸಿರುವ ಈ ಕೃತಿಯನ್ನು…