ಪಾಕಿಸ್ತಾನದಿಂದ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ SIR ಪ್ರತಿಭಟನೆಗಳಿಗೆ ಬೆಂಬಲ
ಭಾರತದಾದ್ಯಂತ ಅಶಾಂತಿ ಸೃಷ್ಟಿಸಲು ISI ಯತ್ನ ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಭಟನೆಗಳನ್ನು ಬಳಸಿಕೊಂಡು, ಯುವಕರನ್ನು ಪ್ರಚೋದಿಸಿ ಭಾರತದಾದ್ಯಂತ ಅಶಾಂತಿ ಸೃಷ್ಟಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISIಗೆ ಸಂಬಂಧಿಸಿದ…
