ಬಂಗಾಳ ಶಿಕ್ಷಣ ಸುಧಾರಣೆ: ಮದರಸಾ ಆಯೋಗ ರದ್ದು, ನೇಮಕಾತಿ ಎಸ್ಎಸ್ಸಿಗೆ
ಕೋಲ್ಕತ್ತಾ: ಶಿಕ್ಷಣದಲ್ಲಿ ಹೆಚ್ಚಿನ ಸಮಾನತೆ ಮತ್ತು ಪಾರದರ್ಶಕತೆಯನ್ನು ತರುವ ಪ್ರಮುಖ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಪ್ರತ್ಯೇಕವಾಗಿದ್ದ ‘ಮದರಸಾ ಸೇವಾ ಆಯೋಗ’ವನ್ನು (Madrasa Service Commission) ರದ್ದುಗೊಳಿಸಿದೆ….
