ನವೆಂಬರ್ 1ರಿಂದ ಬುಡಕಟ್ಟು ಸಮುದಾಯಗಳಿಗಾಗಿ ವಿಶೇಷ ಅಭಿಯಾನ: 302 ಯೋಜನೆಗಳಿಗೆ ಕೇಂದ್ರದ ಸಿದ್ಧತೆ
ನವದೆಹಲಿ: ಬುಡಕಟ್ಟು ಸಮುದಾಯಗಳ ಅಭಿವೃದ್ಧಿ, ಅವರ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ನಾಯಕರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನವೆಂಬರ್ 1ರಿಂದ 15ರವರೆಗೆ ದೇಶಾದ್ಯಂತ ‘ಜನಜಾತೀಯ ಗೌರವ ಪಖ್ವಾಡಾ’ ಆಚರಿಸಲಿದೆ. ಈ…
