ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್: ತೂಗುಸೇತುವೆಯ ಸರದಾರನಿಗೊಂದು ನುಡಿನಮನ
ತೂಗು ಸೇತುವೆಗೆ ನಮ್ಮ ದೇಶದಲ್ಲಿ ಇನ್ನೊಂದು ಹೆಸರು ಬಹುಶಃ ಗಿರೀಶ್ ಭಾರದ್ವಾಜ್. ಜುಲೈ 7ರಂದು ಈ ಮಣ್ಣಿನಿಂದ ದೂರಾದ ಗಿರೀಶ್ ಭಾರದ್ವಾಜ್ “ತೂಗು ಸೇತುವೆಗಳ ಸರದಾರ” ಎಂಬ ಬಿರುದಿಗೆ ಪಾತ್ರರಾಗಿದ್ದರು. ಸುಳ್ಯ ತಾಲೂಕಿನ ಅರಂಬೂರಿನಲ್ಲಿ…
