ಉಜ್ಜಯಿನಿ: ದೇವಾಲಯ ಕೆಡವಿದರೂ ಜಾಗ ಬಿಡದ 170 ವರ್ಷ ಹಳೆಯ ಹನುಮಂತನ ಮೂರ್ತಿ; ಪವಾಡ ಎಂದ ಭಕ್ತರು
ಉಜ್ಜಯಿನಿ: ಯಂತ್ರಗಳು 170 ವರ್ಷಗಳಷ್ಟು ಹಳೆಯ ದೇವಾಲಯವನ್ನು ಕೆಡವಬಲ್ಲವು, ಆದರೆ ಅದರಲ್ಲಿದ್ದ ಆರಾಧ್ಯ ದೈವವನ್ನು ತನ್ನ ಜಾಗದಿಂದ ಇಂಚೂ ಕದಲಿಸಲು ಸಾಧ್ಯವಾಗದಿದ್ದರೆ ಏನಾಗಬಹುದು? ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಐತಿಹಾಸಿಕ ‘ಖಡೇ ಹನುಮಾನ್’ ದೇವಾಲಯವನ್ನು ಸ್ಥಳಾಂತರಿಸುವ…
