‘ಗಾಜಾ ವಿಚಾರದಲ್ಲಿ ಕಣ್ಣೀರು, ರಿಯಾದ್ ಮೇಲೆ ಮೌನ’: ಪ್ರಿಯಾಂಕಾ ಗಾಂಧಿ ಮತ್ತು ಒವೈಸಿ ವಿರುದ್ಧ ವಿಹೆಚ್ಪಿ ತೀವ್ರ ವಾಗ್ದಾಳಿ
ಹೌತಿ ದಾಳಿಯ ಬಗ್ಗೆ ಮೌನ ವಹಿಸಿದ್ದೇಕೆ? ವೋಟ್ ಬ್ಯಾಂಕ್ ಲೆಕ್ಕಾಚಾರದ ‘ಸೆಲೆಕ್ಟಿವ್ ಪಾಲಿಟಿಕ್ಸ್’ ಗೆ ಖಂಡನೆ ನವದೆಹಲಿ: ವಿದೇಶಾಂಗ ನೀತಿ ಮತ್ತು ನೈತಿಕ ಜವಾಬ್ದಾರಿಯ ವಿಷಯದಲ್ಲಿ ವಿರೋಧ ಪಕ್ಷಗಳ ನಾಯಕರ ದ್ವಂದ್ವ ನಿಲುವನ್ನು ತೀವ್ರವಾಗಿ…
