ದೇಶದ ದೊಡ್ಡ ಶಕ್ತಿ ಯುವಶಕ್ತಿ: ವಿಕಸಿತ ಭಾರತ ನಿರ್ಮಾಣದಲ್ಲಿ ಅದರ ಪಾತ್ರ ಪ್ರಮುಖ – ಡಾ. ಮನಮೋಹನ್ ವೈದ್ಯ
ಸಂಬಲ್ಪುರ: ಯುವಶಕ್ತಿಯೇ ಯಾವುದೇ ದೇಶದ ದೊಡ್ಡ ಸಂಪತ್ತು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯುವಶಕ್ತಿಯ ಪಾತ್ರ ಬಹಳ ಮುಖ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ…
