ಫಡ್ನವೀಸ್ ಅವರ ವಿಡಿಯೊ ತೆಗೆದುಹಾಕಿದ ಮೆಟಾ: ಹಿಂದೂ ವಿರೋಧಿ ತಾರತಮ್ಯದ ಆರೋಪ
ಮುಂಬೈ: ಮುಂಬೈನಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹಿಂದೂಗಳು ಭಾಗವಹಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದ ವಿಡಿಯೊವನ್ನು ಮೆಟಾ ತೆಗೆದುಹಾಕಿದೆ ಎಂದು ವಿಶ್ವ ಹಿಂದೂ ಕಾಂಗ್ರೆಸ್ (WHC) ಆರೋಪಿಸಿದೆ. ಈ…
