ಹಿಂದೂ ಆಚರಣೆಗೆ ಟೀಕೆ, ಮುಸ್ಲಿಂ ಫರ್ಮಾನ್ಗೆ ಮೌನ? ರಾಹುಲ್ ಗಾಂಧಿ ಸಿದ್ಧಾಂತದ ಮೇಲೇಕೆ ಅನುಮಾನ?
ಕೇರಳದಲ್ಲಿ ಇತ್ತೀಚೆಗೆ ಹೊರಬಿದ್ದಿರುವ ಧಾರ್ಮಿಕ ಫರ್ಮಾನೊಂದು ಮಹಿಳಾ ಹಕ್ಕುಗಳು ಹಾಗೂ ಪಿತೃಪ್ರಭುತ್ವದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಂದಿರುವ ನಿಲುವನ್ನು ಪ್ರಶ್ನಿಸುವಂತೆ ಮಾಡಿದೆ. ‘ಸಮಸ್ತ ಕೇರಳ ಜಮೀಯತುಲ್ ಉಲೇಮಾ’ ಸಂಘಟನೆಯ ಕಾಂಥಪುರಂ ಬಣವು,…
