ಪಶ್ಚಿಮ ಬಂಗಾಳದಲ್ಲಿ ಭರವಸೆಯೋ ಅಥವಾ ರಾಜಕೀಯ ಭ್ರಮೆಯೋ? ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಪರವಾಗಿ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ರಾಜಕೀಯ ಪರಿವರ್ತನೆಯು, ಒಂದು ವ್ಯಾಪಕವಾದ ಆರ್ಥಿಕ ಚಿಂತನೆಗೆ ನಾಂದಿ ಹಾಡಿದೆ. ಈ ಚಿಂತನೆಯು ಕೇವಲ…
ಅನುವಾದದ ಜಗತ್ತೇ ಹಾಗಿದೆ. ದುರದೃಷ್ಟವಶಾತ್, ಮೂಲ ಲೇಖಕರ ಆಶಯ – ಕಳಕಳಿಗಳು ಸರಿಯಾಗಿ ಅಭಿವ್ಯಕ್ತಿಯಾಗಬೇಕು ಎನ್ನುವುದನ್ನೇ ಕಡೆಗಣಿಸಲಾಗಿದೆ. ಅನುವಾದಕ್ಕೆ ಕುಳಿತ ಅನೇಕ ‘ಮುಗ್ಧರು’ ಬ್ರೆಡ್ ಎಂದರೆ ರೊಟ್ಟಿ ಎಂಬ ರೀತಿಯಲ್ಲಿ ಬಾಲಿಶವಾಗಿ ಅನುವಾದಿಸಿಬಿಡುತ್ತಾರೆ. ಇನ್ನು…
ಅಂಕಣ – ರಾಷ್ಟ್ರಹಿತ 2026ರ ಜೂನ್ 10ರಂದು ನರೇಂದ್ರ ಮೋದಿಯವರು ಭಾರತದ ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ಸತತವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿದೇಶಾಂಗ ಸಚಿವಾಲಯವು ಈ ಸಂದರ್ಭವನ್ನು ಭಾರತದ…
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಅದು 60ರ ದಶಕ. ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದ ಸಂಕಲ್ಪ ತೊಟ್ಟಿದ್ದ ಆರ್ಎಸ್ಎಸ್ ಅದನ್ನು ಸಾಕಾರಗೊಳಿಸಲು ಆಗ ಸರಕಾರ್ಯವಾಹರಾಗಿದ್ದ ಏಕನಾಥ ರಾನಡೆ ಎಂಬ ಸಮರ್ಥ…
ಭಾರತವು ಸ್ವಾತಂತ್ರ್ಯದ ಅಮೃತ ಕಾಲವನ್ನು ದಾಟಿ ಮುನ್ನಡೆಯುತ್ತಿದ್ದರೂ, ಬ್ರಿಟಿಷರ ಕರಾಳ ಇತಿಹಾಸದ ನೆರಳು ನಮ್ಮ ಸಮಾಜದ ಕೆಲವು ಭಾಗಗಳನ್ನು ಇಂದಿಗೂ ಕಾಡುತ್ತಿರುವುದು ರಾಷ್ಟ್ರೀಯ ಆತಂಕದ ಸಂಗತಿ. 1871ರಲ್ಲಿ ಬ್ರಿಟಿಷ್ ಆಡಳಿತವು ಜಾರಿಗೆ ತಂದ ‘ಕ್ರಿಮಿನಲ್…
ಮಂಗಳೂರು: ದೇಶದ ಖ್ಯಾತ ತೂಗು ಸೇತುವೆ ತಜ್ಞರಾದ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಗಿರೀಶ್ ಭಾರಧ್ವಾಜ್ ಅವರ ನಿಧನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಸಂತಾಪ ಸೂಚಿಸಿದ್ದಾರೆ. ಗಿರೀಶ್ ಭಾರಧ್ವಾಜ್ ತಮ್ಮ…
ಸುಳ್ಯ: ದೇಶದ ಕಡಿದಾದ ಹಾಗೂ ಗ್ರಾಮೀಣ ಭಾಗಗಳಿಗೆ ತೂಗುಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಿ, ಜನರ ಹೃದಯಗಳನ್ನು ಜೋಡಿಸಿದ್ದ ‘ತೂಗುಸೇತುವೆಗಳ ಸರದಾರ’, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ಸುಳ್ಯದ…
ಅಯೋಧ್ಯಾ ರಾಮ ಮಂದಿರದ ಕುರಿತು ಅಲೋಕ್ ಕುಮಾರ್ ಜಿ ಅವರೊಂದಿಗೆ ಆರ್ಗನೈಸರ್ ಪ್ರತಿನಿಧಿ ಡಾ. ಮಯಾಂಕ್ ಚತುರ್ವೇದಿ ಅವರಿಂದ ಸಂದರ್ಶನ ರಾಮಮಂದಿರ ನಿರ್ಮಾಣದ ನಂತರ, ಹಿಂದುತ್ವ ಮತ್ತು ಸಂಸ್ಕೃತಿಯ ಕುರಿತಾದ ಚರ್ಚೆಯು ಹೊಸ ಘಟ್ಟವನ್ನು…
ಐದು ಸಂಕಲ್ಪಗಳನ್ನು ಪಾಲಿಸಲು ಯಾತ್ರಿಕರಿಗೆ ಪ್ರಧಾನಿ ಮೋದಿ ಕರೆ ನವದೆಹಲಿ: ದೇಶದ ಅತ್ಯಂತ ಪವಿತ್ರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪಯಣಗಳಲ್ಲಿ ಒಂದಾದ ವಾರ್ಷಿಕ ಅಮರನಾಥ ಯಾತ್ರೆಯು ಜುಲೈ 3 ರಿಂದ ಅಧಿಕೃತವಾಗಿ ಆರಂಭವಾಗಿದೆ. ಈ…
ಸಾಮಾಜಿಕ ನ್ಯಾಯದ ಹೊಸ ಅಧ್ಯಾಯಬ್ರಿಟಿಷರ ಕರಾಳ ಕಾನೂನಿನ ನೆರಳಿನಿಂದ ಹೊರಬಂದು ಸ್ವಾವಲಂಬಿ ಬದುಕಿನೆಡೆಗೆ ಸಾಗುತ್ತಿರುವ ಮರೆತುಹೋದ ಸಮಾಜದ ಕಥನ ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಅಲೆಮಾರಿ ಹಾಗೂ ಡಿನೋಟಿಫೈಡ್ (DNT) ಸಮುದಾಯಗಳ ಕೊಡುಗೆ ಅಪಾರ. ಆದರೆ,…