ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದೂ ಜನಮಾನಸ ಹೀನಾಯ ಸ್ಥಿತಿಗೆ ತಲುಪಿ ಆರುನೂರು ವರ್ಷಗಳೇ ಕಳೆದಿದ್ದವು. ಒಂದೊಂದು ಕುಟುಂಬದಲ್ಲೂ ಅನೇಕ ಪೀಳಿಗೆಗಳು ಗುಲಾಮೀ ಮನಃಸ್ಥಿತಿಗೆ ಒಗ್ಗಿ…
ಸಂಘದ ಪ್ರಚಾರಕರಾದ ನಮ್ಮ ಪ್ರೀತಿಯ ಶ್ರೀಧರ್ ಅವರು 1974ರಲ್ಲಿ ನಮ್ಮ (ಅಂದಿನ) ತರೀಕೆರೆ ತಾಲ್ಲೂಕಿಗೆ ‘ತಾಲ್ಲೂಕು ಪ್ರಚಾರಕ್’ ಆಗಿ ಬಂದು ಪರಿಚಯವಾದರು. ಸರಳತೆಯೇ ಸಾಕಾರವೆತ್ತಂತಹ ಅವರು, ನಮ್ಮ ಊರಿನ (ಅಜ್ಜಂಪುರದ) ಸ್ವಯಂಸೇವಕರಿಗೆ ಅನೇಕ ಒಳ್ಳೆಯ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಸದ್ಯ ಹೊಸದೊಂದು ಅಧ್ಯಾಯ ಶುರುವಾಗಿದೆ. ದಶಕಗಳಿಂದ ಚುನಾವಣಾ ಹಿಂಸಾಚಾರ, ರಾಜಕೀಯ ದ್ವೇಷದ ದಂಗೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸದಂತಹ ಘಟನೆಗಳಿಂದಲೇ ಸುದ್ದಿಯಾಗುತ್ತಿದ್ದ ಈ ರಾಜ್ಯದಲ್ಲಿ, ಈಗ ಕಾನೂನು ಸುವ್ಯವಸ್ಥೆಯನ್ನು…
DINK, Live-in ಮತ್ತು ಬದಲಾಗುತ್ತಿರುವ ಯುವ ಮನಸ್ಸು ಒಂದು ಕಾಲದಲ್ಲಿ ಜೀವನದ ಪಯಣಕ್ಕೆ ಒಂದು ನಿಶ್ಚಿತ ದಾರಿಯಿತ್ತು. ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು, ಕುಟುಂಬ… ಇದೇ ಬದುಕಿನ ಸಹಜ ಕ್ರಮ ಎಂದು ಸಮಾಜ ನಂಬಿತ್ತು….
ಹೊಸನಗರ/ತೀರ್ಥಹಳ್ಳಿ: ಸಾವಯವ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ನಮ್ಮ ದೇಶದ ಅಮೂಲ್ಯ ಪಾರಂಪರಿಕ ಭತ್ತದ ವಿವಿಧ ತಳಿಗಳ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ, ಶ್ರೀ ಸೋದೆ ವಾದಿರಾಜ ಮಠದ ಪೀಠಾಧೀಶರಾದ ಪರಮಪೂಜ್ಯ…
ಜೀವಮಾನದ ಗೋಸೇವೆಯ ಬದ್ಧತೆಗೆ ಆರ್ಎಸ್ಎಸ್ ಶ್ರದ್ಧಾಂಜಲಿ ನವದೆಹಲಿ: ತಮ್ಮ ಜೀವಮಾನವಿಡೀ ಗೋಸೇವೆ ಮತ್ತು ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಗಳಿಗಾಗಿ ಸಮರ್ಪಿಸಿಕೊಂಡಿದ್ದ ಖ್ಯಾತ ಸಮಾಜ ಸೇವಕ ನಂದಕಿಶೋರ್ ಗೋಯೆಂಕಾ ಅವರು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ….
ಪುಣೆ: ಹಿಂದೂಗಳ ಸಂಘಟನೆ ಯಾರ ವಿರುದ್ಧವೂ ಅಲ್ಲ; ಅದು ಇಡೀ ವಿಶ್ವದ ಕಲ್ಯಾಣಕ್ಕಾಗಿ ಎಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಭಯ್ಯಾಜಿ ಜೋಶಿ ಹೇಳಿದರು. ಹಿಂದುವಾಗಿರುವುದು ಹೆಮ್ಮೆ; ಅದು…
ಅಂಕಣ – ರಾಷ್ಟ್ರಹಿತ ಯುದ್ಧಗಳು ಕೇವಲ ಅವು ನಡೆಯುವ ಪ್ರದೇಶಗಳಿಗಷ್ಟೇ ಸೀಮಿತವಾಗಿರುವುದು ಬಹಳ ಅಪರೂಪ. ಅವುಗಳ ಪರಿಣಾಮಗಳು ಖಂಡಗಳನ್ನು ದಾಟಿ ಆರ್ಥಿಕತೆ, ವ್ಯಾಪಾರ, ಇಂಧನ ಮಾರುಕಟ್ಟೆಗಳು ಮತ್ತು ರಾಜಕೀಯ ಭದ್ರತೆಯ ಮೇಲೆ ಪ್ರಭಾವ ಬೀರುತ್ತವೆ….
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ವಿಕ್ರಮ ಪತ್ರಿಕೆಯ 60 ವರ್ಷಗಳ ಹಳೆಯ ಸಂಚಿಕೆಗಳನ್ನು ತಿರುವಿ ಹಾಕುತ್ತಿದ್ದೆ. 8.4.1965ರ ಸಂಚಿಕೆಯ ಕೊನೆಯ ಪುಟದಲ್ಲಿ ಒಂದು ಸುದ್ದಿ. ಶಿವಮೊಗ್ಗದಲ್ಲಿ ನಡೆದ ಸಂತಾಪ ಸೂಚಕ…