ಬೆಟ್ಟದ ಇಲಿ ಸ್ವರಾಜ್ಯ ಕಟ್ಟಿದ ಹೆಬ್ಬುಲಿಯಾದ ಬಗೆ
ಬೆಂಗಳೂರು: ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದು ಜನಮಾನಸ ಹೀನಾಯ ಸ್ಥಿತಿಗೆ ತಲುಪಿ ಆರುನೂರು ವರ್ಷಗಳೇ ಕಳೆದಿದ್ದವು. ಒಂದೊಂದು ಕುಟುಂಬದಲ್ಲೂ ಅನೇಕ ಪೀಳಿಗೆಗಳು ಗುಲಾಮೀ ಮನಃಸ್ಥಿತಿಗೆ…
