ಜರ್ಮನ್ ಸಂಸತ್ತಿನಲ್ಲಿ ಪ್ರಥಮ ಬಾರಿಗೆ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಆಯೋಜನೆ
ಬರ್ಲಿನ್: ಜರ್ಮನಿಯ ಬುಂಡೆಸ್ಟಾಗ್ ಜುಲೈ 6 ರಂದು ಮೊದಲ ಯೋಗ ಮತ್ತು ಧ್ಯಾನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದು ಅಂತರರಾಷ್ಟ್ರೀಯ ಯೋಗ ದಿನದ ಜಾಗತಿಕ ಆಚರಣೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಜರ್ಮನಿಯ ಭಾರತೀಯ ರಾಯಭಾರ…
