ಬಡತನ ಇಳಿಕೆಯಲ್ಲಿ ಭಾರತದ ಸಾಧನೆಗೆ ವಿಶ್ವಬ್ಯಾಂಕ್ ಮೆಚ್ಚುಗೆ: 49.6 ಕೋಟಿ ಜನರು ಬಡತನದಿಂದ ಹೊರಗೆ
2011ರಿಂದ 2023ರ ಅವಧಿಯಲ್ಲಿ ಬಡತನದ ಪ್ರಮಾಣದಲ್ಲಿ ಗಣನೀಯ ಇಳಿಕೆ; ಪ್ರಧಾನಿ ಮೋದಿ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಕ್ರಮಗಳಿಗೆ ಮನ್ನಣೆ ಕಳೆದ ಒಂದು ದಶಕದಲ್ಲಿ ಭಾರತದ ಕೋಟ್ಯಂತರ ಜನರು ಬಡತನದಿಂದ ಹೊರಬಂದಿರುವುದು…
