ಆರ್ಎಸ್ಎಸ್ನಿಂದ ಅಕ್ಟೋಬರ್ 20 ರಂದು ವಿಜಯದಶಮಿ ಉತ್ಸವ
ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಡಾ. ಮೋಹನ್ ಭಾಗವತ್ ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವಾರ್ಷಿಕ ವಿಜಯದಶಮಿ ಉತ್ಸವವು 2026ರ ಅಕ್ಟೋಬರ್ 20 ರಂದು ನಾಗ್ಪುರದ ರೇಷಿಮ್ಬಾಗ್ನಲ್ಲಿ ನಡೆಯಲಿದೆ. ಕಾರ್ಯಕ್ರಮವು ಬೆಳಿಗ್ಗೆ 7:40 ಕ್ಕೆ…
