ಕೆನಡಾದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡಕ್ಕೆ ದೀಪಾವಳಿ ಆಚರಣೆಯೇ ಕಾರಣ ಎಂದು ಸುಳ್ಳು ಆರೋಪ; ಬೆಂಕಿ ಹಚ್ಚಿದ ಆರೋಪದಲ್ಲಿ ಬಾಲಕರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು
ಕೆನಡಾದ ಒಂಟಾರಿಯೊದ ಮಿಲ್ಟನ್ನಲ್ಲಿರುವ ಕೈಬಿಟ್ಟ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ದೀಪಾವಳಿ ಆಚರಣೆಯಿಂದಲೇ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಆದರೆ, ಹಾಲ್ಟನ್ ಪ್ರಾದೇಶಿಕ ಪೊಲೀಸರು ಈ ಘಟನೆಗೂ…
