“ವಿದ್ಯಾರ್ಥಿಗಳಲ್ಲಿ ಸ್ವಯಂಸೇವಾ ಮನೋಭಾವ ಬೆಳೆಸಲು ಅನುಭವಾಧಾರಿತ ಕಲಿಕೆ ಅತ್ಯಗತ್ಯ”: ಪ್ರೊ. ಚನ್ನವೀರ ಆರ್. ಎಂ
“ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬುದ್ಧಿಮತ್ತೆ ಕುರಿತು ಸಿಯುಕೆಯಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜನೆ; 46 ವಿದ್ಯಾರ್ಥಿಗಳು ಭಾಗಿ” ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಮಾಜಕಾರ್ಯ ವಿಭಾಗದ ಸೆಮಿನಾರ್ ಸಭಾಂಗಣದಲ್ಲಿ ಇತ್ತೀಚೆಗೆ ನವೆಂಬರ್ 14ರಂದು “ಭಾವನಾತ್ಮಕ…
