ಭಾರತದ ಆರ್ಥಿಕ ಸ್ವಾವಲಂಬನೆಯ ಆಧಾರಸ್ತಂಭಗಳಲ್ಲೊಂದಾದ ಕೆನರಾ ಬ್ಯಾಂಕ್
ಸಂಸ್ಥಾಪಕರು: ಶ್ರೀ ಅಮ್ಮೇಂಬಳ್ ಸುಬ್ಬರಾವ್ ಪೈ ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಬ್ಯಾಂಕರ್, ಹೃದಯದಲ್ಲಿ ಮಾನವತಾವಾದಿ, ಸೇವೆಯಲ್ಲಿ ದಾನಶೂರರು, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದ ಮಹಾನ್ ವ್ಯಕ್ತಿತ್ವವೇ ಕೆನರಾ ಬ್ಯಾಂಕಿನ…
